Gobelin tapestry ಗೋಬಲಿನ್‍ ಟ್ಯಾಪಿಸ್ಟ್ರಿ
ನಾಮವಾಚಕ

ಗೋಬಲಿನ್‍ ಬುಟ್ಟೇದಾರಿ ವಸ್ತ್ರ; ಪ್ಯಾರಿಸ್ಸಿನ ಗೋಬಲಿನ್ಸ್‍ ಕಾರ್ಖಾನೆಯಲ್ಲಿ ತಯಾರಾದ ಯಾ ಆ ವಸ್ತ್ರವನ್ನು ಅನುಕರಣೆ ಮಾಡುವ ಬುಟ್ಟೇದಾರಿ ವಸ್ತ್ರ, ಗವುಸು ಬಟ್ಟೆ.